2023 KTM 390 DUKE KANNADA Walkaround | What's New ? | Giri Mani

2023-09-15 2

2023 KTM 390 DUKE Walkaround in Kannada by Giri Mani. ಕಂಪನಿಯು ತನ್ನ ಹೊಚ್ಚಹೊಸ ಡ್ಯೂಕ್ 390 ಮಾದರಿಯನ್ನು ರೂ. 3.11 ಲಕ್ಷಕ್ಕೆ ಬಿಡುಗಡೆ ಮಾಡಿದೆ (ಎಕ್ಸ್ ಶೋ ರೂಂ). ವಾಸ್ತವವಾಗಿ, 390 ಡ್ಯೂಕ್ ಮೋಟಾರ್‌ಸೈಕಲ್‌ ಅನ್ನು 2013 ರಲ್ಲಿ ಪರಿಚಯಿಸಿದ ನಂತರ ತಯಾರಕರಿಂದ ಅತಿದೊಡ್ಡ ನವೀಕರಣವನ್ನು ಇದೀಗ ಮಾಡಲಾಗಿದೆ. ಈ ಹೊಸ ಮೋಟಾರ್‌ಸೈಕಲ್ ಹೊಸ ಪವರ್‌ಟ್ರೇನ್ ಸಿಸ್ಟಮ್ ಸೇರಿದಂತೆ ಅದರ ಹಿಂದಿನ ಮಾದರಿಗೆ ಹೋಲಿಸಿದರೆ ಕೆಲವು ಗಮನಾರ್ಹ ಬದಲಾವಣೆಗಳನ್ನು ಪಡೆದಿದೆ.
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಕೊನೆಯವರೆಗೂ ನೊಡಿ.

#390Duke #KTM390Duke #DriveSparkKannada #BikeReview